My son Samrudh (3 months) was admitted on 31.12.2019,in a critical condition.My baby was about to die but immediately Dr. Rajeshwari Mam (Chief Pediatrician) and her team gave the best treatment in a excellent way that my baby is now out of danger. This hospital provides best quality service and hospitality. Now my baby is doing good and having good health. I am very much satisfied with the treatment of Dr. Rajeshwari Mam and her team. I highly appreciate the team work of Sigma Hospital. Thank you for giving a new life to my baby.
ನನ್ನ ಮಗನ ಹೆಸರು ಲಂಬೋದರ ಡಿ. ಎನ್
ವಯಸ್ಸು ಈಗ 4 ವರ್ಷ 1 ತಿಂಗಳು (27/7/2016).
ಇವನು ತಾಯಿಯ ಗರ್ಭದಲ್ಲಿ ಇದ್ದಾಗಲೇ Diagrammatic Hernia ಎಂಬ ತೊಂದರೆ ಇರುವುದರಿಂದ ಇವನು ಬದುಕುವುದೇ ಕಷ್ಟವಾಗುತ್ತದೆ ಎಂದು ತಿಳಿದಿದ್ದೆವು. ಹೆರಿಗೆಯ ಮೊದಲು ನಾವು Sigma Hospital ಮಕ್ಕಳ ತಜ್ಞರಾದ ಶ್ರೀಮತಿ ರಾಜೇಶ್ವರಿ ಮೇಡಂ ಅವರನ್ನು ಭೇಟಿ ಮಾಡಿ ಮಾತನಾಡಿದೆವು. ರಾಜೇಶ್ವರಿ ಮೇಡಂ ಹಾಗೂ ಅವರ ತಂಡ ಮಗು ಜನಿಸಿದ ಮೊದಲ ದಿನವೇ ಮಗುವಿಗೆ operation ಮಾಡಿ ಸತತ 21 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಸೂಕ್ತವಾದ ಚಿಕಿತ್ಸೆ ನೀಡಿ ಮಗುವಿಗೆ ಮರುಜನ್ಮ ನೀಡಿದರು. Sigma Hospital ನ ಸಿಬಂದಿ ವರ್ಗ ವಿಶೇಷ ವಾಗಿ ರಾಜೇಶ್ವರಿ ಮೇಡಂ ರವರಿಗೆ ನಾನು ನನ್ನ ಕುಟುಂಬ ಚಿರ ಋಣಿಗಳು. ಈಗಲೂ ನನ್ನ ಮಗನ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವ ರಾಜೇಶ್ವರಿ ಮೇಡಂ ರವರಿಗೆ ಆತ್ಮೀಯ ಅಭಿನ೦ದನೆಗಳು